ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಮೋಘ ಆಟವನ್ನು ಪ್ರದರ್ಶಿಸಿ ಅದ್ಭುತ ಆರಂಭವನ್ನು ಪಡೆದರು. ಆದರೆ ನಂತರ ಸಂಜು ಸ್ಯಾಮ್ಸನ್ ಸತತ ವೈಫಲ್ಯವನ್ನು ಅನುಭವಿಸಿದ್ದಾರೆ. ಆರ್‌ಸಿಬಿ ವಿರುದ್ಧದ ನಾಲ್ಕನೇ ಪಂದ್ಯದಲ್ಲಿಯೂ ಸಂಜು ತಂಡವನ್ನು ಮೇಲಕ್ಕೆತ್ತುವಲ್ಲಿ ವಿಫಲರಾಗಿದ್ದಾರೆ.<br />Rajasthan Royals captain Sanju Samson another flop innings against Royal Challengers Bengaluru